ವಿವಾದಾತ್ಮಕ ರಾಜಕಾರಣಿ, ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ದೆಹಲಿಯಿಂದ ಭೋಪಾಲ್‌ಗೆ ಸ್ಪೈಸ್‌ಜೆಟ್‌ನಲ್ಲಿ ತೆರಳುವ ವೇಳೆ ತಾವು ಕಾಯ್ದಿರಿಸಿದ ಸೀಟಿನಲ್ಲಿ ಕೂರಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಜತೆಗೆ ಸಹ ಪ್ರಯಾಣಿಕರ ಜತೆಗೆ ಜಗಳವನ್ನೂ ಮಾಡಿದ್ದಾರೆ.<br /><br /> An argument broke out between BJP MP Pragya Thakur and other people onboard over allotment of the seats at a Delhi to Bhopal SpiceJet flight. In the video, people can be seen confronting Pragya and reminding her, a man said, “Your job is not to trouble us”. Pragya Thakur and another man also argued over the language used.